¡Sorpréndeme!

ಇದು ಕ್ರಿಸ್ ಗೇಲ್ ಕೊನೆಯ ವಿಶ್ವಕಪ್..! | Oneindia Kannada

2019-05-20 155 Dailymotion

ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಡ್ಯಾರೆನ್ ಸಮಿ ಪ್ರಕಾರ ಇಂಗ್ಲೆಂಡ್‌ನಲ್ಲಿ ನಡೆಯುವ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಈ ಸಾರಿ ವೆಸ್ಟ್ ಇಂಡೀಸ್ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಲಿದೆ. ಏಕದಿನ ಕ್ರಿಕೆಟ್‌ನಲ್ಲಿ 8ನೇ ಶ್ರೇಯಾಂಕದಲ್ಲಿರುವ ವೆಸ್ಟ್ ಇಂಡೀಸ್ ತಂಡವನ್ನು ಸಮಿ ಚಾಂಪಿಯನ್‌ ಎಂದು ಊಹಿಸಿರುವುದು ಅಚ್ಚರಿ ಮೂಡಿಸಿದೆಯಾದರೂ ಸಮಿ ಊಹೆಯನ್ನು ಅಲ್ಲಗೆಳೆಯುವಂತೆಯೂ ಇಲ್ಲ.

Former West Indies captain Darren Sammy has been named the West Indies team in this year's ICC Cricket World Cup in England.